Journey of life...!
...to wonder and more
Pages
wonder
journey
book reviews
wide eyed
hoysala
hmmm
bliss
me
Home
Showing posts with label
ಪ್ರತಿಬಿಂಬ
.
Show all posts
Showing posts with label
ಪ್ರತಿಬಿಂಬ
.
Show all posts
Friday, June 10, 2011
ಪ್ರತಿಬಿಂಬ
ಎಲ್ಲರಂತಲ್ಲ ನಾನು
ಎನ್ನಲಾರೆ,
ಎಲ್ಲರಂತೆಯೇ ನಾನು
ಎಂದೂ ಎನಲಾರೆ
ಎಲ್ಲರಿಗೂ, ಎಲ್ಲರಂತಾಗುವ
ತವಕವಿಲ್ಲ
ಎಲ್ಲರಂತಾಗದಿರುವ
ಬಯಕೆಯೂ ಇಲ್ಲ
ನಾನು ನಾನಾಗುವ
ಜೀವನದ ಮಾಯೆಯಲಿ
ನೀನು ನೀನಾಗುವ
ಮಾಯೆಯೇ ನನ್ನ ಪ್ರತಿಬಿಂಬ
ಶ್ರೀ
Tweet
Older Posts
Home
Subscribe to:
Posts (Atom)