ನಿನ್ನ ಆ ಕುಡಿ ನೋಟವ ನಾ ಎದುರುನೂಡುತಾ...
ಮಾತನಾಡದೆ...! ಮಳೆಯಲ್ಲಿ ಮೌನವಾಗಿ...
ನಿನ್ನ ಆ ಕುಡಿ ನೋಟವ ನೆನೆಯುತಾ...
ಮಳೆಯಲ್ಲಿ... ನೆನೆದು... ನೆನೆದು...
ಹಾಡಿದೆ.. ಹಾಡಿ ಹಾಳಾದೆ...!
ನೀ ಸನಿಹ ಇದ್ದಾಗ... ಮಾತನಾಡದೆ!
ನೀ ದೂರ ಹೋದಾಗ... ಮೌನವಾಗಿ!
ಈ ನನ್ನ ಮೌನವ....ನಿನ್ನ ಜೊತೆ.. ಹಂಚಿಕೊಳ್ಳಲು...
ನಿನ್ನ ಎದುರುನೋಡುತಾ! ಮೌನವಾಗಿ...!
ಮಳೆಯ ಮೋಡದಲಿ... ಮರೆಯಾದೆ...!
ಮಾತನಾಡದೆ...! ಮಳೆಯಲ್ಲಿ ಮೌನವಾಗಿ...
ನಿನ್ನ ಆ ಕುಡಿ ನೋಟವ ನೆನೆಯುತಾ...
ಮಳೆಯಲ್ಲಿ... ನೆನೆದು... ನೆನೆದು...
ಹಾಡಿದೆ.. ಹಾಡಿ ಹಾಳಾದೆ...!
ನೀ ಸನಿಹ ಇದ್ದಾಗ... ಮಾತನಾಡದೆ!
ನೀ ದೂರ ಹೋದಾಗ... ಮೌನವಾಗಿ!
ಈ ನನ್ನ ಮೌನವ....ನಿನ್ನ ಜೊತೆ.. ಹಂಚಿಕೊಳ್ಳಲು...
ನಿನ್ನ ಎದುರುನೋಡುತಾ! ಮೌನವಾಗಿ...!
ಮಳೆಯ ಮೋಡದಲಿ... ಮರೆಯಾದೆ...!