Showing posts with label random thoughts. Show all posts
Showing posts with label random thoughts. Show all posts

Saturday, July 23, 2016

Kat'ha

Kat'ha

Chi chec chikor tui
bae bak bareal lay
kha thu bhom bei kui
ciay ples badam tay

bas bho serp thari
mei gympa tori satay
phet hum biyo vami
jaja jaja hola groy

la'la fraco poiu bampa
you na you ha you ja
ni ni mai hagi kampa
bal bali kati lama ya

vabi bhi dash dashi
giypo jari lanka bhel
nume bavi zorba haki
qiqi porta numba hesel


~ Srik


Monday, April 4, 2011

ಮತ್ತೆ ಮತ್ತೆ...

ಮತ್ತೆ ಅರಳಿತು ಹೂವು
ಸೂರ್ಯನ ನಗುವಿಗೆ ಒಲಿದು
ಮತ್ತೆ ಹಾರಿತು ಹಕ್ಕಿ 
ಹೊಸ ಪ್ರಪಂಚದ ಕಡೆಗೆ 
ಮತ್ತೆ ಹೊಸದೊಂದು ಕನಸು
ಬೇರೆ ನೆಪವ ಹೇಳಿ 
ಮತ್ತೆ ಕೇಳಿತು ರಾಗ
ಹಾಡಿನ ಪದವ ಮೀರಿ 
ಮತ್ತೆ ಕಾಣಿಸಿತು ನಗುವು
ಮನದ ಮಾತ ಕೇಳಿ  
ಮತ್ತೆ ಹಗುರಾಯಿತು ಮನವು 
ನಗುವ ಮುಖವ ನೋಡಿ 
ಮತ್ತೆ ಹುಟ್ಟಿತು ಆಸೆ
ಆ ತುಂಟತನಕೆ ಸೋತು 
ಮತ್ತೆ ಬಯಸಿತು ಹೃದಯ
ಕಣ್ಣಿನ ಸನ್ಹೆಯ ತಿಳಿದು
ಮತ್ತೆ ಮೂಡಿತು ಪ್ರೀತಿ 
ನಿನ್ನ ದನಿಗೆ ಕುಣಿದು 
ಮತ್ತೆ ಕಾಯುತಿದೆ ಜೀವ
ನಿನ್ನ ಕೂಗಿನ ಕರೆಗೆ... 

ಶ್ರೀ 

Monday, December 13, 2010

ನಿನ್ನೆಡೆಗೆ

ಕತ್ತಲೆಯು ಕರೆದಿಹುದು
ಬೆಳಕಿನಾ ಅರ್ಥಕೊಡಲು
ನಾ ಹಿಡಿದ ದಾರಿಯು
ತಿರುಗದೇ ನಿನ್ನೆಡೆಗೆ

ನೀ ಬರುವ ಹಾದಿಯಲಿ
ಹನಿಯೊಡೆದು ಮುತ್ತಾಗಿ
ನಾ ನಂಬಿದ ಮನವು
ಕಾಣದೇ ದೃಶ್ಯವಾಗಿ

ನನ್ನ ದನಿಯ ನಿಶ್ಯಬ್ಧ
ನಿನ್ನ ಗೆಜ್ಜೆಯ ಮೌನ
ಕೈಹಿಡಿದು ಕವಲೊಡೆದ
ನೆನಪೇ ಆಸೆಯಾಗಿ

ಕೇಳದಿರುವ ಸಾಲಿನ
ಕ್ಲಿಷ್ಟ ಒಗಟಿನ ಜೊತೆಗೆ
ಮನವು ತುಂಬಿಹೋದ
ಕ್ಷಣವೇ ಸಿಹಿಯಾಗಿ

Saturday, March 27, 2010

always more…

the more I think,
there is more to think
the more I wonder,
there is more to be in awe

like, sleeping a journey,
experiencing absence,
missing the nearest,
failing over the easy,
confusing over the clear,
messing up a neat!

it isn’t really me
or it isn’t for me
to let go or hold
to the time I’m good

life ain’t the same,
all the time I see
there is more to it,
that I cannot sight
that I do not know…

to the too much of
too little I know,
there is always more…

Srik

Saturday, March 20, 2010

To get-UP-and-go!

through the start, to the end I see
you are in me, invisible…
I survive by you, and that I feel
you are in me, enticing…

moving me your way, off my way…
taking me to the infinity,
to everything new, beyond sight…
and letting me lonely, with you!

speaking my heart, my mind
all at once, making me heal
the hurt of what is love,
that was then, and not now…

I would sink, if not… you
in my world of belief
that wasn’t my dream
to let me see the past…

not to let go love, from me
you got me voice, to life
aloud in my way, all alone
but, with a intrepid ‘you’ within!

Srik